Article Jokes In Kannada %e0%b2%ac%e0%b2%be%e0%b2%a1%e0%b2%bf%e0%b2%97%e0%b3%86 111010400068_1.htm

Select Your Language

Notifications

webdunia
webdunia
webdunia
webdunia

ಬಾಡಿಗೆ

ಬಾಡಿಗೆ
ಬಾಡಿಗೆದಾರ: ಏನ್ ಸ್ವಾಮಿ, ವರುಷಕ್ಕೊಂದು ಸಲ ಬಾಡಿಗೆ ಜಾಸ್ತಿ ಮಾಡೋಲ್ಲ ಎಂತ ಹೇಳಿದ್ದೋರು ಈಗ ಆರು ತಿಂಗಳಿಗೆ ಜಾಸ್ತಿ ಮಾಡ್ತಾ ಇದ್ದೀರಲ್ಲ?
ಮಾಲೀಕರು: ನಾನು ವರುಷಕ್ಕೊಂದು ಸಲ ಜಾಸ್ತಿ ಮಾಡಲ್ಲ ಅಂತ ಹೇಳಿದ್ದೇ, ಆದರೆ ಆರು ತಿಂಗಳಿಗೊಂದು ಸಲ ಜಾಸ್ತಿ ಮಾಡಲ್ಲ ಅಂತ ಹೇರ್ಳಿಲ್ವಲ್ಲ?

Share this Story:

Follow Webdunia kannada