Article Jokes In Kannada %e0%b2%ac%e0%b2%be%e0%b2%9f%e0%b2%b2%e0%b3%8d 110091300065_1.htm

Select Your Language

Notifications

webdunia
webdunia
webdunia
webdunia

ಬಾಟಲ್

ಕನ್ನಡ ಜೋಕ್
ಮೂರು ಜನ ಗಂಡಸರು ದಾರಿಯಲ್ಲಿ ನಡೆಯುತ್ತಿರುವಾಗ ಒಂದು ರೋಡಿನ ಬದಿಯಲ್ಲಿ ಒಂದು ಬಾಟಲ್ ಬಿದ್ದಿರುವುದನ್ನು ನೋಡು, ಹೆಕ್ಕಿಕೊಂಡಾಗ, ಬೇತಾಳ ಪ್ರತ್ಯಕ್ಷವಾಗಿ. ಒಬ್ಬೊಬ್ಬರಿಗೂ ಒಂದೊಂದು ವರವನ್ನು ನೀಡುವುದಾಗಿ ಹೇಳಿತು. ಮೊದಲನೆಯವನು ತಾನು 20 ಪಟ್ಟು ಜಾಣನಾಗಬೇಕು ಎಂದನು. ಎರಡನೆಯವನು ತಾನು 30 ಪಟ್ಟು ಜಾಣನಾಗಬೇಕು ಎಂದನು. ಕೊನೆಯವನು ತಾನು 60 ಪಟ್ಟು ಜಾಣನಾಗಬೇಕು ಎಂದು ಕೇಳಿಕೊಂಡಾಗ, ಬೇತಾಳವು ಅವನನ್ನು ಹುಡುಗಿಯನನ್ನಾಗಿ ಪರಿವರ್ತಿಸಿತು.

Share this Story:

Follow Webdunia kannada