ತುಂಬಿದ್ದ ಸಿಟಿ ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿದ್ದ ಪಾರ್ವತಿ ಪಕ್ಕದಲ್ಲಿ ನಿಂತಿದ್ದವನ ಹೊಟ್ಟೆಗೆ ತಿವಿದು, ಇದು ಸಿಟಿ ಮಾರುಕಟ್ಟೆನಾ ಎಂದು ಗಡಿಬಡಿಯಿಂದ ಕೇಳಿದಳು. ಅಲ್ಲ ಮೇಡಂ, ಇದು ನನ್ನ ಹೊಟ್ಟೆ ಎಂದು ಆ ವ್ಯಕ್ತಿ ಉತ್ತರಿಸಿದ....