Article Jokes In Kannada %e0%b2%ac%e0%b2%b8%e0%b3%8d 110072300071_1.htm

Select Your Language

Notifications

webdunia
webdunia
webdunia
webdunia

ಬಸ್

ಕನ್ನಡ ಜೋಕ್
ಜನರಿಂದ ತುಂಬಿ ತುಳುಕುತ್ತಿರುವ ಬಸ್‌ನಲ್ಲಿ ಕಷ್ಟ ಪಟ್ಟು ನಿಂತು ಕೊಂಡ ಒಬ್ಬ ವ್ಯಕ್ತಿಯು ಕಣ್ಣು ಮುಚ್ಚಿಕೊಂಡು ನಿಂತುಕೊಂಡಿದ್ದ ವ್ಯಕ್ತಿಯಲ್ಲಿ 'ಏನಾಯಿತು? ನಿಮಗೆ ಹುಷಾರಿಲ್ಲವೇ?' ಎಂದು ಕೇಳಿದನು. ಅದಕ್ಕೆ ಆ ಮನುಷ್ಯ 'ಹಾಗೇನಿಲ್ಲ. ನಾನು ಹುಷಾರಾಗೇ ಇದ್ದೇನೆ. ವಯಸ್ಸಾದ ಮಹಿಳೆಯರು ನಿಂತುಕೊಂಡಿರುವುದನ್ನು ನನ್ನಿಂದ ನೋಡಲಾಗುವುದಿಲ್ಲ ಅದಕ್ಕೆ' ಎಂದನು.

Share this Story:

Follow Webdunia kannada