ಬರ್ತ್‌ಡೇ ದಿನದಂದು ಗುಂಡನ ಹೆಂಡತಿ ಗಂಡ ಬರುವಾಗ ಗಿಫ್ಟ್ ತರುತ್ತಾನೆಂದು ಕಾದು ಕುಳಿತಿದ್ದಳು.
ಗುಂಡ ಬಂದಾಗಲೇ ಅವನ ಹೆಂಡತಿಯ ಕೈಗೆ ಗಿಫ್ಟ್ ಕೊಟ್ಟು, ತಗೋ..! ಚಿನ್ನದ ನೆಕ್‌ಲೇಸ್ ತಂದಿದ್ದೀನಿ ಹೀಗ ಖುಷಿನಾ ಎಂದು ಕೇಳಿದ.
ಹೆಂಡತಿ: ಅಯ್ಯೋ ನಾನು ಕಾರ್ ಹೇಳಿದ್ದೆ.
ಗುಂಡ: ಅಯ್ಯೋ ಹುಚ್ಚಿ ಕಾರ್ ಎಲ್ಲಿಯಾದರೂ ಡೂಬ್ಲಿಕೇಟ್ ಸಿಗುತ್ತಾ! ಕೇಳಿದ ತಕ್ಷಣ ತರೋಕೆ?.