Article Jokes In Kannada %e0%b2%ac%e0%b2%b0%e0%b3%86%e0%b2%af%e0%b2%bf%e0%b2%b0%e0%b2%bf 110070800072_1.htm

Select Your Language

Notifications

webdunia
webdunia
webdunia
webdunia

ಬರೆಯಿರಿ

ಕನ್ನಡ ಜೋಕ್
ಶಾಲಾ ಶಿಕ್ಷಕಿಯೊಬ್ಬಳನ್ನು ಟ್ರಾಫಿಕ್ ಉಲ್ಲಂಘಿಸಿದ್ದಕ್ಕಾಗಿ ಕೋರ್ಟಿನಲ್ಲಿ ಹಾಜರುಪಡಿಸಲಾಯಿತು. ಅವಳು ನ್ಯಾಯಾಧೀಶರಲ್ಲಿ ತಾನು ಶಾಲಾ ಶಿಕ್ಷಕಿಯಾದ್ದರಿಂದ ತಾನು ವೇಳೆಗೆ ಸರಿಯಾಗಿ ಶಾಲೆಗೆ ತೆರಳುವಂತೆ ಬೇಗನೆ ಕೇಸನ್ನು ಮುಗಿಸಬೇಕೆಂದು ವಿನಂತಿ ಮಾಡಿದಳು. ನ್ಯಾಯಾಧೀಶರು ಆಶ್ಚರ್ಯ ವ್ಯಕ್ತಪಡಿಸುತ್ತಾ ಹೇಳಿದರು, "ಓಹ್, ನಾನು ಈಗ ನನ್ನ ಜೀವಮಾನದ ಆಸೆಯೊಂದನ್ನು ನನಸು ಮಾಡಿಕೊಂಡ ಹಾಗಾಯಿತು. ಕೋರ್ಟಿನಲ್ಲಿ ಶಾಲಾ ಶಿಕ್ಷಕಿಯೊಬ್ಬಳಿಗೆ ಶಿಕ್ಷೆ ನೀಡಲು ಇಲ್ಲಿಯವರೆಗೆ ಕಾದಿದ್ದೆ. ಇದೀಗ ಆ ಟೇಬಲ್ ಮೇಲೆ ಕುಳಿತುಕೊಂಡು, 'ನಾನು ಕೆಂಪು ದೀಪವನ್ನು ಉಲ್ಲಂಘಿಸುವುದಿಲ್ಲ ಎಂದು 500 ಸಲ ಬರೆಯಿರಿ' ಎಂದು ತೀರ್ಪು ನೀಡಿದರು.

Share this Story:

Follow Webdunia kannada