Article Jokes In Kannada %e0%b2%ac%e0%b2%af%e0%b3%8b%e0%b2%a1%e0%b3%87%e0%b2%9f%e0%b2%be 110070600072_1.htm

Select Your Language

Notifications

webdunia
webdunia
webdunia
webdunia

ಬಯೋಡೇಟಾ

ಕನ್ನಡ ಜೋಕ್
ಗುಂಡ ಸಂದರ್ಶನಕ್ಕೆ ಹೋದ. ಗುಂಡನ ಬಯೋಡೇಟಾವನ್ನೆಲ್ಲಾ ಪರಿಶೀಲಿಸಿದ ಸಂದರ್ಶಕರು ಕೇಳಿದರು "ತಾವು ಈ ಹಿಂದೆ ಕೆಲಸ ಮಾಡುತ್ತಿದ್ದ ಕಂಪನಿಯನ್ನು ಏಕೆ ಬಿಟ್ಟಿರಿ", ಗುಂಡ ಉತ್ತರಿಸಿದ " ಕಂಪನಿಯವರು ಆಫೀಸನ್ನು ಬೇರೆಡೆಗೆ ವರ್ಗಾಯಿಸಿದರು, ಆದರೆ ಎಲ್ಲಿ ಎಂದು ನನಗೆ ತಿಳಿಸಲಿಲ್ಲ"

Share this Story:

Follow Webdunia kannada