Article Jokes In Kannada %e0%b2%ac%e0%b2%9a%e0%b2%be%e0%b2%b5%e0%b3%8d 111011900039_1.htm

Select Your Language

Notifications

webdunia
webdunia
webdunia
webdunia

ಬಚಾವ್

ಬಚಾವ್
ವೈದ್ಯ: ಏನಪ್ಪ ರಸ್ತೆಯನ್ನು ನೋಡಿಕೊಂಡು ದಾಟಬೇಕು. ಹಾಗೆ ಮಾಡಿದ್ದಿದ್ರೆ ಈ ರೀತಿ ಕಾಲು ಮುರಿಯುತ್ತಿರಲಿಲ್ಲ ಅಲ್ವ?
ರೋಗಿ: ನೋಡಿಕೊಂಡು ದಾಟಿದ್ದಕ್ಕೇ ಈ ರೀತಿ ಕಾಲು ಮುರಿದಿರೋದು, ನಾನೇನಾದ್ರೂ ನೋಡದೇ ದಾಟಿದ್ದರೆ, ಇಷ್ಟೊತ್ತಿಗೆ ಜೀವಾನೇ ಹೋಗಿರುತ್ತಿತ್ತು ಡಾಕ್ಟ್ರೇ.

Share this Story:

Follow Webdunia kannada