Article Jokes In Kannada %e0%b2%ab%e0%b3%8d%e0%b2%b2%e0%b3%88 %e0%b2%93%e0%b2%b5%e0%b2%b0%e0%b3%8d 109101200080_1.htm

Select Your Language

Notifications

webdunia
webdunia
webdunia
webdunia

ಫ್ಲೈ ಓವರ್

ಹಾಸ್ಯ
ಸಂತಾ‌: ಅಬ್ಬಾ! ಸದ್ಯ ಬಚಾವಾದೆ‌, ಈಗಷ್ಟೇ ಬಸ್ಸೊಂದು ನನ್ನ ತಲೆ ಮೇಲಿಂದ ಹಾದು ಹೋಯ್ತು.

ಬಂತಾ: ಹೌದಾ! ನೀನು ಹೇಗೆ ಪಾರಾದೆ?

ಸಂತಾ: ನನ್ನ ಪುಣ್ಯಕ್ಕೆ ನಾನು ಫ್ಲೈಓವರ್‌ ಕೆಳಗೆ ನಿಂತಿದ್ದೆ.

Share this Story:

Follow Webdunia kannada