Article Jokes In Kannada %e0%b2%ab%e0%b3%8d%e0%b2%b0%e0%b2%be%e0%b2%ac%e0%b3%8d%e0%b2%b2%e0%b2%82 109120800076_1.htm

Select Your Language

Notifications

webdunia
webdunia
webdunia
webdunia

ಫ್ರಾಬ್ಲಂ

ಹಾಸ್ಯ
ಕೋರ್ಟಿನಲ್ಲಿ ತೀರ್ಪು ಸಂತಾನ ಪರ ಹೊರಬಿತ್ತು. ಆದರೂ ಸಂತಾ ಸಂತೋಷಗೊಂಡಿರಲಿಲ್ಲ.

ವಕೀಲ: ಈಗ ಏನು ಫ್ರಾಬ್ಲಂ. ನೀನು ಯಾವುದೇ ಚಿಂತೆಯಿಲ್ಲದೆ ಮನೆಗೆ ತೆರಳಬಹುದು.

ಸಂತಾ: ಅದುವೇ ದೊಡ್ಡ ಚಿಂತೆ. ಜೈಲಿಗೆ ಹೋಗೊದು ಬಹುತೇಕ ಖಚಿತಗೊಂಡ ಹಿನ್ನಲೆಯಲ್ಲಿ ನನ್ನ ಮನೇನಾ ಬಾಡಿಗೆಗೆ ಕೊಟ್ಟಿದ್ದೆ. ಈಗೇನ್ ಮಾಡೋದು..!

Share this Story:

Follow Webdunia kannada