Article Jokes In Kannada %e0%b2%ab%e0%b3%88%e0%b2%a8%e0%b2%b2%e0%b3%8d %e0%b2%b0%e0%b3%87%e0%b2%b8%e0%b3%8d 110071300071_1.htm

Select Your Language

Notifications

webdunia
webdunia
webdunia
webdunia

ಫೈನಲ್ ರೇಸ್

ಕನ್ನಡ ಜೋಕ್
ರೋಗಿ ಡಾಕ್ಟರಲ್ಲಿಗೆ ಬಂದ. ರೋಗಿ " ಡಾಕ್ಟರ್, ಪ್ರತಿ ರಾತ್ರಿ ನಾನು ಕುದುರೆಯಾಗಿರುವಂತೆ ಹಾಗೂ ರೇಸ್‌ನಲ್ಲಿ ಭಾಗವಹಿಸುತ್ತಿರುವಂತೆ ಕನಸು ಬೀಳುತ್ತದೆ". ಡಾಕ್ಟರ್ ರೋಗಿಯನ್ನು ಪರಿಶೀಲಿಸಿ ಹೇಳಿದರು " ಸರಿ, ಈ ಮಾತ್ರೆಯನ್ನು ಇಂದು ರಾತ್ರಿಯಿಂದಲೇ ಪ್ರತಿ ದಿನ ತೆಗೆದುಕೊಳ್ಳಿ , ಸರಿ ಹೋಗುತ್ತದೆ". ರೋಗಿ ಉತ್ತರಿಸಿದ "ಡಾಕ್ಟರ್ ಮಾತ್ರೆಯನ್ನು ನಾಳೆಯಿಂದ ತೆಗೆದುಕೊಳ್ಳಬಹುದೇ?" ಡಾಕ್ಟರ್ ಆಶ್ಚರ್ಯಗೊಂಡು ಏಕೆ ಎಂದು ಕೇಳಿದರು. ರೋಗಿ ಉತ್ತರಿಸಿದ "ಏಕೆಂದರೆ ಇಂದು ರಾತ್ರಿ ಫೈನಲ್ ರೇಸ್ ಡಾಕ್ಟರ್".

Share this Story:

Follow Webdunia kannada