ಗುಂಡನ ಕಂಪ್ಯೂಟರ್‌ನಲ್ಲಿ ಫೈಂಡ್ ಬಟನ್ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಯಾಕೆ ಗೊತ್ತಾ?. ಗುಂಡನ ಹೆಂಡತಿ ಮನೆಯ ಬೀಗ ಕಳೆದುಕೊಂಡಾಗ ಕಂಪ್ಯೂಟರ್‌ನಲ್ಲಿ ಫೈಂಡ್‌ಗೆ ಹೋಗಿ ಸರ್ಚ್ ಮಾಡಿದರು. ಅದರೆ ಕೀ ದೊರೆಯಲಿಲ್ಲ....