Article Jokes In Kannada %e0%b2%ab%e0%b2%9c%e0%b3%80%e0%b2%a4%e0%b2%bf 111030100041_1.htm

Select Your Language

Notifications

webdunia
webdunia
webdunia
webdunia

ಫಜೀತಿ

ಫಜೀತಿ
ರಾಧಾ: ಏನ್ರೀ ನಿಮ್ಮ ಯಜಮಾನರಿಗೆ ರಾತ್ರಿ ಉಸಿರು ಸಿಕ್ಕಿ ಹಾಕಿಕೊಂಡು ತುಂಬಾ ಫಜೀತಿ ಆಯ್ತು ಅಂದ್ರಲ್ಲ, ಅದು ಹೇಗಾಯ್ತು?
ಸೀತಾ: ನಾನೇ ಮಾಡಿದ್ದು ಕಣ್ರೀ. ಅವರ ಗೊರಕೆ ಸದ್ದು ತಡೆಯಲಾರದೇ ಅವರ ಬಾಯಿಗೆ ನನ್ನ ಸ್ಕಾರ್ಫ್ ತುರುಕಿ ಬಿಟ್ಟಿದ್ದೆ.

Share this Story:

Follow Webdunia kannada