Select Your Language

Notifications

webdunia
webdunia
webdunia
webdunia

ಪ್ಲೀಸ್ ಗಿವ್ ಮಿ ಒನ್ ಕಿಸ್

ಪ್ಲೀಸ್ ಗಿವ್ ಮಿ ಒನ್ ಕಿಸ್
ರಾಮ: ಪಕ್ಕದ ಮನೆ ಹುಡುಗಿಗೆ ಒಂದು ಚೂರು ಇಂಗ್ಲೀಷ್ ಬರೋಲ್ಲ ಕಣೋ
ಶ್ಯಾಮ: ಯಾಕೋ ಏನಾಯ್ತು
ರಾಮ: ಎರಡು ದಿನಗಳ ಹಿಂದೆ 'ಪ್ಲೀಸ್ ಗಿವ್ ಮಿ ಒನ್ ಕಿಸ್' ಎಂದು ಕೇಳಿದೆ. ಅವಳಿಗೆ ಅದು ಅರ್ಥ ಆಗಲಿಲ್ಲ ಅನಿಸುತ್ತೆ. ನನ್ನ ಕೆನ್ನೆಗೆ ಬಾರಿಸಿ ಬಿಟ್ಟಳು.

Share this Story:

Follow Webdunia kannada