ಸಂತಾ ಮತ್ತು ಬಂತಾ ರೈಲ್ವೇ ಪ್ಲಾಟ್‌ಫಾರಂನಲ್ಲಿ ನಿಂತಿದ್ದರು. ಉದ್ಘೋಷಕಿಯು ರೈಲಿನ ಆಗಮನದ ಕುರಿತಂತೆ ಘೋಷಣೆ ಮಾಡುತ್ತಿದ್ದಂತೆ, ಸಂತಾ ಹಳಿಯ ಮೇಲೆ ಹಾರಿದ. ಇದನ್ನು ನೋಡಿದ ಬಂತಾ "ಹೇ ಬಂತಾ ನೀನು ಸಾಯುತ್ತೀಯಾ, ಬೇಗನೆ ಇತ್ತ ಬಾ", ಆಗ ಸಂತಾ ಉತ್ತರಿಸಿದ " ನಾನನ್ನ ಬಂತಾ ನೀನು ಸಾಯುತ್ತೀಯಾ, ಲು ಪ್ಲಾಟ್‌ಫಾರಂಗೆ ಬಂದು ಸೇರಲಿದೆ ಎಂದು ಹೇಳಿದ್ದನ್ನು ನೀನು ಕೇಳಲಿಲ್ಲವೇ, ಬೇಗ ನೀನು ಹಾರಿ ಬಾ"!!!