Article Jokes In Kannada %e0%b2%aa%e0%b3%8d%e0%b2%b0%e0%b3%8b%e0%b2%97%e0%b3%8d%e0%b2%b0%e0%b3%86%e0%b2%b8%e0%b3%8d %e0%b2%95%e0%b2%be%e0%b2%b0%e0%b3%8d%e0%b2%a1%e0%b3%8d 109033000086_1.htm

Daily Horoscope

Select Your Language

Notifications

webdunia
webdunia
webdunia
webdunia

ಪ್ರೋಗ್ರೆಸ್ ಕಾರ್ಡ್

ಪ್ರೋಗ್ರೆಸ್ ಕಾರ್ಡ್
ತಾಯಿ: ಮಗಳಲ್ಲಿ ಏನೋ ನಿನ್ನ ಪ್ರೋಗ್ರೇಸ್ ಕಾರ್ಡಲ್ಲಿ ನಿನ್ನ ಅಂಕಗಳನ್ನು ನೀನೇ ತಿದ್ದಿಕೊಳ್ತಿದ್ದೀಯಾ.

ಪುಟ್ಟಿ: ಅಮ್ಮಾ ನೀನೇ ಹೇಳಿಲ್ವೇನಮ್ಮಾ ಅವರವರ ತಪ್ಪುಗಳನ್ನು ಅವರವರೇ ತಿದ್ದಿಕೊಳ್ಳಬೇಕೆಂದು.

Share this Story:

Follow Webdunia kannada