Article Jokes In Kannada %e0%b2%aa%e0%b3%8d%e0%b2%b0%e0%b3%87%e0%b2%ae%e0%b2%bf 111022600042_1.htm

Select Your Language

Notifications

webdunia
webdunia
webdunia
webdunia

ಪ್ರೇಮಿ

ಪ್ರೇಮಿ
ರವಿ: 5 ವರ್ಷಗಳಿಂದ ಒಂದು ಹುಡುಗಿಯನ್ನು ಪ್ರಿತೀಸ್ತಾ ಇದ್ದೇಯಲ್ಲ, ಮದುವೆ ಆಯ್ತಾ ಚಂದ್ರ?
ಚಂದ್ರ: ಹೂಂ... ಮದುವೆ ಆಗಿ ಮೂರು ವರ್ಷವಾಯಿತು.
ರವಿ: ಮತ್ತೆ ನನಗೆ ಹೇಳಲೇ ಇಲ್ಲ?
ಚಂದ್ರ: ಪ್ರೇಮಿಯಾದ ನನಗೇ ಅವಳು ಹೇಳಲಿಲ್ಲ. ಅಂದ್ಮೇಲೆ ನಿನಗೆ ಹೇಳಿದರೇನು ಬಿಟ್ರೇನು?

Share this Story:

Follow Webdunia kannada