"ಪ್ರೇಮಿ: ನಾನು ನಿನಗಾಗಿ ಈ ಜಗತ್ತನ್ನೇ ತೊರೆಯಬಲ್ಲೆ.
ಪ್ರೇಯಸಿ: ಹೌದಾ, ಮತ್ತೆ ನೀನು ಎಲ್ಲಿಗೆ ಹೋಗುತ್ತೀ?
ಪ್ರೇಮಿ: ನನ್ನನ್ನು ನಿನಗೆ ಅರ್ಪಿಸುತ್ತೇನೆ.
ಪ್ರೇಯಸಿ: ಆದರೆ ನನಗೆ ಇಂತಹ ನಿಕೃಷ್ಟ ಉಡುಗೊರೆಗಳು ಬೇಕಿಲ್ಲ.
ಪ್ರೇಮಿ: ನಾನು ಎಲ್ಲವನ್ನು ನಿನ್ನೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ.
ಪ್ರೇಯಸಿ: ಸರಿ ಹಾಗಾದರೆ ನಿನ್ನ ಬ್ಯಾಂಕ್ ಅಕೌಂಟ್‌ನಿಂದ ಪ್ರಾರಂಭಿಸೋಣ."