Article Jokes In Kannada %e0%b2%aa%e0%b3%8d%e0%b2%b0%e0%b3%80%e0%b2%a4%e0%b2%bf %e0%b2%aa%e0%b3%8d%e0%b2%b0%e0%b3%87%e0%b2%ae 110080700067_1.htm

Select Your Language

Notifications

webdunia
webdunia
webdunia
webdunia

ಪ್ರೀತಿ ಪ್ರೇಮ

ಕನ್ನಡ ಜೋಕ್
ಪ್ರೀತಿ ಪ್ರೇಮದಲ್ಲಿ ಸುತ್ತಾಡುತ್ತಾ ಇದ್ದ ಪ್ರೇಮಿಗಳಲ್ಲಿ, ಮುಗ್ದತೆಯಿಂದ, ಹುಡುಗನು, ತನ್ನ ಪ್ರಿಯತಮೆಯಲ್ಲಿ, "ಮದುವೆಯಾಗುವ ಇಚ್ಛೆಯಿಲ್ಲದಿದ್ದರೂ ಯಾಕೆ ಪುರುಷರು ಮಹಿಳೆಯರನ್ನು ಓಡಿಸಿಕೊಂಡು ಬರುತ್ತಾರೆ? ಎಂದು ಕೇಳಿದಾಗ, "ಹೌದು, ಡ್ರೈವ್ ಮಾಡಬೇಕೆಂಬ ಇಚ್ಛೆ ಇಲ್ಲದೆನೇ ನಾಯಿಗಳು ಕಾರುಗಳನ್ನು ಓಡಿಸಿಕೊಂಡು ಬರುವುದಿಲ್ಲವೇ, ಇದು ಹಾಗೇನೆ" ಎನ್ನುತ್ತಾಳೆ.

Share this Story:

Follow Webdunia kannada