ಕಿಟ್ಟುವಿಗೆ ಮದುವೆಯಾಗಿದೆ. ಆದರೆ ಇದೀಗ ಮತ್ತೊಬ್ಬಳು ಹಡುಗಿಯನ್ನು ಪ್ರೀತಿಸುತ್ತಿದ್ದಾನೆ.
ಒಂದು ದಿವಸ ಅವರಿಬ್ಬರು ಓಡಿ ಹೋಗಲು ದೈರ್ಯಮಾಡಿ ತನ್ನ ಹೆಂಡತಿಗೆ ಗೊತ್ತಾಗದಂತೆ ತನ್ನ ಪ್ರೇಯಸಿಗೆ ಪೋನ್ ಮಾಡಿದ...
ಕಿಟ್ಟು: ನಾವಿಬ್ಬರು ಇವತ್ತು ರಾತ್ರಿ ಓಡಿ ಹೋಗೋಣ ಅದಕ್ಕೆ ನಾನು ಹೇಳಿದ ಜಾಗಕ್ಕೆ ನೀನು ರಾತ್ರಿ 10 ಗಂಟೆಗೆ ಸರಿಯಾಗಿ ಬಾ..ಎಂದು ಹೇಳಿದ.
ಹುಡುಗಿ: ಅದಕ್ಕೆ ನೀವೇನು ಚಿಂತೆ ಪಡಬೇಕಾಗಿಲ್ಲ, ನನ್ನ ಗಂಡನೇ ನನನ್ನು ಡ್ರಾಪ್ ಮಾಡ್ತೀನಿ ಅಂತ ಹೇಳಿದ್ದಾರೆ...