"ಮೊದಲ ದಿನ ಟೀಚರ್ ಪಾಠ ಪ್ರಾರಂಭಿಸುವ ಮೊದಲು ಮಕ್ಕಳನ್ನು ಪರಿಚಯ ಮಾಡಿಕೊಳ್ಳುತ್ತಾ, ಒಬ್ಬೊಬ್ಬರನ್ನಾಗಿ ಕೇಳುತ್ತಾ ಬರುವಾಗ ಸಂತಾನ ಸರದಿ ಎದುರಾಯಿತು,
ಟೀಚರ್ : ಸಂತಾ ನಿಮ್ಮಪ್ಪನಿಗೆ ಎಷ್ಟು ವಯಸ್ಸೋ ಕಣೋ?
ಸಂತಾ : ನಂಗಾದಷ್ಟೇ ನಮ್ಮಪ್ಪನಿಗೆ ವಯಸ್ಸು?
ಟೀಚರ್ : ಅದು ಹೇಗೋ ಸಂತಾ?
ಸಂತಾ : ಅಯ್ಯೋ ನಾನು ಹುಟ್ಟಿದ ಮೇಲೆ ಅಲ್ಲವೇ ಅವರು ಅಪ್ಪ ಆದದ್ದು."