Article Jokes In Kannada %e0%b2%aa%e0%b3%8d%e0%b2%b0%e0%b2%be%e0%b2%a3%e0%b2%be%e0%b2%b0%e0%b3%8d%e0%b2%aa%e0%b2%a3%e0%b3%86 109032400088_1.htm

Select Your Language

Notifications

webdunia
webdunia
webdunia
webdunia

ಪ್ರಾಣಾರ್ಪಣೆ

ಪ್ರಾಣಾರ್ಪಣೆ
ಜಿಪುಣ ಕಿಟ್ಟು ಸಾಯುವ ಹಂತದಲ್ಲಿದ್ದ. ಆಗ ಅವನ ಗೆಳೆಯ 'ನೀನು ಸಮಾಜಕ್ಕೆ ಏನೂ ಕೊಡದೆ ಹೋಗ್ತಾ ಇದ್ದೀಯಲ್ಲ' ಎಂದು ಪ್ರಶ್ನಿಸಿದ.


ಆಗ ಕಿಟ್ಟು: ಹಾಗೆ ಹೇಳ್ಬೇಡ, ನನ್ನ ಪ್ರಾಣವನ್ನೇ ನಾನು ಈ ಸಮಾಜಕ್ಕೆ ಅರ್ಪಿಸಿ ಹೋಗ್ತಾ ಇದ್ದೀನಲ್ಲ ಎಂದು ಹೇಳಿ ಸತ್ತ.


Share this Story:

Follow Webdunia kannada