ಗುರುಗಳು- ಪ್ರಶ್ನೆ ಪತ್ರಿಕೆಯಲ್ಲಿನ ಎಲ್ಲ ಪ್ರಶ್ನೆಗಳು ಅರ್ಥವಾಗಿದೆಯಲ್ಲವೆ?ವಿದ್ಯಾರ್ಥಿ-- ಪ್ರಶ್ನೆಗಳೆಲ್ಲ ಅರ್ಥವಾಯಿತು ಸಾರ್ ಉತ್ತರಗಳನ್ನು ಸ್ವಲ್ಪ ಅರ್ಥ ಮಾಡಿಕೊಟ್ಟರೆ ಒಳ್ಳೆಯದು ಸಾರ್ .