Article Jokes In Kannada %e0%b2%aa%e0%b3%8d%e0%b2%b0%e0%b2%b6%e0%b3%8d%e0%b2%a8%e0%b3%86 %e0%b2%95%e0%b3%87%e0%b2%b3%e0%b2%bf 110013000074_1.htm

Select Your Language

Notifications

webdunia
webdunia
webdunia
webdunia

ಪ್ರಶ್ನೆ ಕೇಳಿ

ಕನ್ನಡ ಜೋಕ್
ಮೇಸ್ಟ್ರು: ಪ್ರಶ್ನೆ ಪತ್ರಿಕೆ ಮುದ್ರಣಕ್ಕೆಂದು ಪ್ರೆಸ್ಸಿಗೆ ಹೋಗಿದೆ. ಇನ್ನು ನಿಮಗೆ ಓದಲು ಕೇವಲ ಮೂರೇ ದಿನ ಬಾಕಿ ಉಳಿದಿದೆ. ಏನಾದ್ರು ಪ್ರಶ್ನೆ ಕೇಳಲಿದ್ದರೆ ಈಗಲೇ ಕೇಳಿ.

ಗುಂಡ:
ಸರ್ ನಂದು ಒಂದೇ ಒಂದು ಪ್ರಶ್ನೆ. ಆ ಪ್ರೆಸ್ ಯಾವ್ದು ಸಾರ್?

Share this Story:

Follow Webdunia kannada