Article Jokes In Kannada %e0%b2%aa%e0%b3%8d%e0%b2%b0%e0%b2%ac%e0%b2%82%e0%b2%a7 109043000053_1.htm

Select Your Language

Notifications

webdunia
webdunia
webdunia
webdunia

ಪ್ರಬಂಧ

ಪ್ರಬಂಧ
" ಒಂದು ಸಲ ಟೀಚರ್ ತಮ್ಮ ವಿದ್ಯಾರ್ಥಿಗಳಿಗೆ ಒಂದು ಕ್ರಿಕೆಟ್ ಪಂದ್ಯದ ಕುರಿತು ಪ್ರಬಂಧ ಬರೆದುಕೊಂಡು ಬರಲು ಹೇಳಿದ್ದರು.

ಮಾರನೆಯ ದಿನ ಎಲ್ಲರ ಪ್ರಬಂಧಗಳನ್ನು ನೋಡಿದ ಟೀಚರ್ ಎಲ್ಲರಿಗೂ ಶಾಹಾಭಾಷ್‌ಗಿರಿ ನೀಡಿದರು. ಆದರೆ ಗುಂಡನ ಪ್ರಬಂಧ ಮಾತ್ರ ನೋಡಿ ಹೌಹಾರಿದರು.

ಏಕೆಂದರೆ ಅದರಲ್ಲಿ 'ಸತತ ಮಳೆಯ ಕಾರಣ ಕ್ರಿಕೆಟ್ ಪಂದ್ಯವನ್ನು ಮುಂದೂಡಲಾಗಿದೆ' ಎಂದು ಬರೆಯಲಾಗಿತ್ತು."

Share this Story:

Follow Webdunia kannada