Article Jokes In Kannada %e0%b2%aa%e0%b3%8d%e0%b2%b0%e0%b2%a7%e0%b2%be%e0%b2%a8 %e0%b2%98%e0%b2%9f%e0%b2%a8%e0%b3%86 109052800058_1.htm

Select Your Language

Notifications

webdunia
webdunia
webdunia
webdunia

ಪ್ರಧಾನ ಘಟನೆ

ಪ್ರಧಾನ ಘಟನೆ
ಟೀಚರ್: 1863ರಲ್ಲಿ ಏನು ಸಂಭವಿಸಿತು ಗುಂಡ

ಗುಂಡ: ಗಾಂಧೀಜಿ ಹುಟ್ಟುಹಬ್ಬ ಮೇಡಂ.

ಟೀಚರ್: ಸರಿ. ಕಿಟ್ಟು 1873ರಲ್ಲಿ ಏನು ಸಂಭವಿಸಿತು

ಕಿಟ್ಟು: ಗಾಂದೀಜಿಗೆ ಅಂದು ನಾಲ್ಕು ವರ್ಷ ಪ್ರಾಯವಾಯಿತು...!

Share this Story:

Follow Webdunia kannada