ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿದ ಸಂತಾ ಸಿಂಗ್ ಹೊಸ ಪ್ರಣಾಳಿಕೆದೂಂದನ್ನು ಹೀಗೆ ತಯಾರಿಸಿದ: ತಲೆಗೊಂದು ಓಟು, ಸಕಾಲದಲ್ಲಿ ಹಣ ಪಾವತಿಸಿದರೆ ಆದ್ಯತೆಯ ಮೇರೆಗೆ ಮನೆಗೊಂದು ಸೈಟು....