Article Jokes In Kannada %e0%b2%aa%e0%b3%8d%e0%b2%af%e0%b2%be%e0%b2%82%e0%b2%9f%e0%b3%8d %e0%b2%ac%e0%b3%87%e0%b2%95%e0%b2%be 110020500074_1.htm

Select Your Language

Notifications

webdunia
webdunia
webdunia
webdunia

ಪ್ಯಾಂಟ್ ಬೇಕಾ?

ಕನ್ನಡ ಜೋಕ್
ಹುಡುಗ - ಹುಡುಗಿಯರ ನಡುವೆ ಕಾಲೇಜಿನಲ್ಲಿ ಭಾರೀ ಚರ್ಚೆ ನಡೆಯುತ್ತಿತ್ತು.

ಹುಡುಗಿ: ಹುಡುಗೀರು ಇಲ್ದೇ ಇರ್ತಿದ್ರೆ ಈ ಹುಡುಗರ ಪ್ಯಾಂಟ್‌ಗೆ ಬಟನ್ ಹಾಕಲು ಗತಿ ಇರ್ತಿರ್ಲಿಲ್ಲ.

ಹುಡುಗ: ಹುಡುಗಿಯರು ಇಲ್ದೇ ಇರ್ತಿದ್ರೆ ಪ್ಯಾಂಟ್‌ಗೆ ಬಟನ್ ಯಾಕೆ ಬೇಕು?

Share this Story:

Follow Webdunia kannada