Article Jokes In Kannada %e0%b2%aa%e0%b3%8b%e0%b2%b8%e0%b3%8d%e0%b2%9f%e0%b3%8d%e2%80%8c%e0%b2%ae%e0%b3%8d%e0%b2%af%e0%b2%be%e0%b2%a8%e0%b3%8d 109050500060_1.htm

Select Your Language

Notifications

webdunia
webdunia
webdunia
webdunia

ಪೋಸ್ಟ್‌ಮ್ಯಾನ್

ಜೋಕ್
"ಗಣೇಶ-- ಕಳೆದ ಮೂರು ವರ್ಷಗಳಿಂದ ನನ್ನ ಗೆಳತಿಗೆ ಲೌಲೇಟರ್ ಬರಿಯುತ್ತಿದ್ದೆ ಕಣೋ.

ಗಿರೀಶ-- ಮುಂದೇನಾಯಿತೋ, ಅವಳು ನಿನ್ನ ಮದುವೆ ಆಗಲು ಒಪ್ಪಿದಳಾ, ಎಂದು ಕೂತುಹಲದಿಂದ ಕೇಳಿದ.

ಗಣೇಶ-- ಮದುವೆಗೆ ಸಮ್ಮತಿ ಹೇಳಲು ಅವಳಿಗೆ ಎಲ್ಲಿದೆ ಸಮಯ. ಅವಳು ಪೋಸ್ಟ್‌ಮ್ಯಾನ್ ಜತೆ ಓಡಿ ಹೋಗಿದ್ದಾಳೆ ಎಂದು ಹೇಳಿದ."

Share this Story:

Follow Webdunia kannada