Article Jokes In Kannada %e0%b2%aa%e0%b3%8b%e0%b2%b8%e0%b3%8d%e0%b2%9f%e0%b3%8d %e0%b2%b2%e0%b3%86%e0%b2%9f%e0%b2%b0%e0%b3%8d 109120100083_1.htm

Select Your Language

Notifications

webdunia
webdunia
webdunia
webdunia

ಪೋಸ್ಟ್ ಲೆಟರ್

ಹಾಸ್ಯ
ಸಂತಾ: ಈ ಲೆಟರ್ ಪೋಸ್ಟ್ ಮಾಡಿದರೆ ಮೂರು ದಿನದಲ್ಲಿ ಮುಂಬೈಗೆ ತಲುಪುತ್ತಾ?

ಪೋಸ್ಟ್‌ಮ್ಯಾನ್: ತಲುಪುತ್ತೆ ಸಾರ್.

ಸಂತಾ: ಸಾಧ್ಯನೆ ಇಲ್ಲ.

ಫೋಸ್ಟ್‌ಮ್ಯಾನ್: ಇಲ್ಲ ಸಾರ್ ಹೋಗುತ್ತೆ.

ಸಂತಾ: ಹೇಗೆ ಸಾಧ್ಯ. ನಾನು ಇದರಲ್ಲಿ ದೆಹಲಿ ವಿಳಾಸ ಬರ್ದಿದ್ದೀನಿ...

Share this Story:

Follow Webdunia kannada