Article Jokes In Kannada %e0%b2%aa%e0%b3%8a%e0%b2%b2%e0%b3%80%e0%b2%b8%e0%b2%a8 %e0%b2%ae%e0%b2%97 109091500085_1.htm

Select Your Language

Notifications

webdunia
webdunia
webdunia
webdunia

ಪೊಲೀಸನ ಮಗ

ಪೊಲೀಸನ ಮಗ
ಪೊಲೀಸನ ಮಗ ಗುಂಡ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಫೇಲಾಗಿ ಮನೆಗೆ ಬಂದಿದ್ದ. ಆಗ ಪೊಲೀಸನಿಗೋ ವಿಪರೀತ ಸಿಟ್ಟು.

ಪೊಲೀಸ್ ಅಪ್ಪ: ಯಾಕೋ ಪರೀಕ್ಷೆಯಲ್ಲಿ ಫೇಲಾಗಿ ಬಂದಿದ್ದಿಯಾ?

ಗುಂಡ: ಓಯ್ ಅಪ್ಪ.. ನಿಂಗೆ 50 ರೂಪಾಯಿ ಕೊಡುತ್ತೇನೆ, ಈ ವಿಷಯನ ಇಲ್ಲೇ ಮುಚ್ಚಿಡು..!

Share this Story:

Follow Webdunia kannada