Article Jokes In Kannada %e0%b2%aa%e0%b3%88%e0%b2%aa%e0%b3%8d 109123000060_1.htm

Select Your Language

Notifications

webdunia
webdunia
webdunia
webdunia

ಪೈಪ್

ಹಾಸ್ಯ
ನಾಯಿ ಬಾಲಕ್ಕೆ ಪೈಪ್ ಸಿಗಿಸ್ತಿದ್ದ ಸಂತಾನ್ನು ಕಂಡ ಬಂತಾ

ಬಂತಾ: ಏನು ಮಾಡ್ತೀದ್ದೀರಾ ನಾಯಿ ಬಾಲ ಏನ್ಮಾಡಿದ್ರೂ ಡೊಂಕೆ. ಅದು ನೆಟ್ಟಗಾಗೋಲ್ಲ.

ಸಂತಾ: ಅದು ನಂಗೊತ್ತು. ನಂಗೆ ಪೈಪ್ ಬೆಂಡ್ ಮಾಡಬೇಕಿತ್ತು ಅಷ್ಟೇ..!

Share this Story:

Follow Webdunia kannada