Article Jokes In Kannada %e0%b2%aa%e0%b3%88%e0%b2%82%e0%b2%9f%e0%b3%8d %e0%b2%a1%e0%b2%ac%e0%b3%8d%e0%b2%ac 111070500043_1.htm

Select Your Language

Notifications

webdunia
webdunia
webdunia
webdunia

ಪೈಂಟ್ ಡಬ್ಬ

ಪೈಂಟ್ ಡಬ್ಬ
ತಿಮ್ಮನಿಗೆ ರಸ್ತೆ ಮಧ್ಯ ಬಿಳಿಪಟ್ಟಿ ಎಳೆಯುವ ಕೆಲಸ ವಹಿಸಿದ್ದರು.ಆತ ಮೊದಲನೇ ದಿನ ಮೂರು ಮೈಲು ರಸ್ತೆಗೆ ಪಟ್ಟಿ ಎಳೆದ. ಎರಡನೇ ದಿನ ಅದು ಎರಡು ಮೈಲಿಗೆ ಇಳಿಯಿತು. ಮೂರನೇ ದಿನ ಕೇವಲ 1 ಮೈಲಿಗೆ ಮಾತ್ರವೇ ಪಟ್ಟಿ ಎಳೆದ. ಗುತ್ತಿಗೆದಾರರು ಕೇಳಿದರು ಯಾಕಪ್ಪ ಹೀಗೆ? ಈ ಕೆಲಸದಿಂದ ಸುಸ್ತಾಯಿತೇ ಅಂತ ಅದಕ್ಕೆ ತಿಮ್ಮ ಸುಸ್ತೇನು ಆಗಲಿಲ್ಲ ಸಾರ್, ಆದರೆ ಪೇಂಟ್ ಡಬ್ಬ ಶುರು ಮಾಡಿದ ಜಾಗದಲ್ಲೇ ಇದೆ ಎಂದ.

Share this Story:

Follow Webdunia kannada