Article Jokes In Kannada %e0%b2%aa%e0%b3%87%e0%b2%aa%e0%b2%b0%e0%b3%8d 109051600060_1.htm

Select Your Language

Notifications

webdunia
webdunia
webdunia
webdunia

ಪೇಪರ್

ಪೇಪರ್
" ರವಿ: ನಮ್ಮನೆ ನಾಯಿಗೆ ಭಾರಿ ಬುದ್ದಿ ಇದೆ, ಬೆಳಿಗ್ಗೆ ಏಳೋ ಹೊತ್ತಿಗೆ ಪೇಪರ್ ತಂದು ಕೊಡುತ್ತೆ ಎಂದ.

ರಾಜು: ಅದೇನು ಭಾರಿ ಬುದ್ದಿವಂತಿಕೆ ಅಂತೀಯ ಎಂದು ಪ್ರಶ್ನಿಸಿದ
.

ರವಿ: ಅಲ್ಲವೆ ಮತ್ತೆ, ಪಕ್ಕದ ಮನೆ ಕೌಂಪೌಂಡಿಗೆ ಹಾರಿ ಕದ್ದು ಪೇಪರ್ ತಂದು ಕೊಡುವುದು ಬುದ್ದಿವಂತಿಕೆ ಅಲ್ಲದೆ ಮತ್ತೇನು ಎಂದ."

Share this Story:

Follow Webdunia kannada