Article Jokes In Kannada %e0%b2%aa%e0%b3%87%e0%b2%9c%e0%b3%8d %e0%b2%a8%e0%b2%82%e0%b2%ac%e0%b2%b0%e0%b3%8d 109102900080_1.htm

Select Your Language

Notifications

webdunia
webdunia
webdunia
webdunia

ಪೇಜ್ ನಂಬರ್

ಹಾಸ್ಯ
ತರಗತಿಯಲ್ಲಿ ಟೀಚರ್ ಚರಿತ್ರೆ ಬಗ್ಗೆ ಪಾಠಮಾಡುತ್ತಾ ದಿನೇಶನಲ್ಲಿ, ಮೊಗಲರ ಆಳ್ವಿಕೆ ಎಲ್ಲಿಂದ ಎಲ್ಲಿಯವರೆಗೆ ಇತ್ತು..? ಎಂದು ಕೇಳಿದರು. ದಿನೇಶ, ಸಾರ್ ನನಗೆ ಸರಿಯಾಗಿ ನೆನಪಿಲ್ಲ. ಆದರೆ ಪೇಜ್‌ ನಂಬರ್ 15ರಿಂದ 20ರ ಒಳಗೆಯೇ ಇರಬೇಕು ಎಂದ.

Share this Story:

Follow Webdunia kannada