Article Jokes In Kannada %e0%b2%aa%e0%b3%86%e0%b3%82%e0%b2%b2%e0%b3%80%e0%b2%b8%e0%b3%8d %e0%b2%aa%e0%b3%87%e0%b2%a6%e0%b3%86 109051900039_1.htm

Select Your Language

Notifications

webdunia
webdunia
webdunia
webdunia

ಪೊಲೀಸ್ ಪೇದೆ

ಪೊಲೀಸ್ ಪೇದೆ
ಪೋಲೀಸ್ ಇಲಾಖೆಯಲ್ಲಿ ಪೇದೆ ಕೆಲಸಕ್ಕೆ ಅಭ್ಯರ್ಥಿಯಾಗಿ ಬಂದವನ ಜೊತೆ ಸಂದರ್ಶನ ನಡೆದ ಸಂದರ್ಭ,

ಪೊಲೀಸ್ ಅಧಿಕಾರಿ: ಜನ ಒಂದು ಕಡೆ ಜಮಾಯಿಸಿದರೆ ಅವರನ್ನು ಚದುರಿಸೋದು ಹೇಗೆ?

ಸಂದರ್ಶಕ: ಕೈಲಿ ಒಂದು ಹುಂಡಿ ತಗೊಂಡು ಒಂದು ಕಡೆಯಿಂದ ಇನ್ನೊಂದು ಕಡೆ ನಡೆದರೆ ಆಯಿತು ಎಂದ ಸಂದರ್ಶಕ.

Share this Story:

Follow Webdunia kannada