Article Jokes In Kannada %e0%b2%aa%e0%b3%86%e0%b2%9f%e0%b3%8d%e0%b2%b0%e0%b3%8b%e0%b2%b2%e0%b3%8d %e0%b2%96%e0%b2%be%e0%b2%b2%e0%b2%bf 110071200066_1.htm

Select Your Language

Notifications

webdunia
webdunia
webdunia
webdunia

ಪೆಟ್ರೋಲ್ ಖಾಲಿ

ಕನ್ನಡ ಜೋಕ್
ಸರ್ದಾರ್ ಟ್ಯಾಕ್ಸಿಯಲ್ಲಿ ತೆರಳುತ್ತಿದ್ದ. ಮಧ್ಯದಲ್ಲೇ ಪೆಟ್ರೋಲ್ ಖಾಲಿಯಾಯಿತು. ಚಾಲಕ ಕೆಲ ಹೊತ್ತು ಅಲ್ಲಿ ಇಲ್ಲಿ ತಿರುಗಿ ಪೆಟ್ರೋಲ್ ತರಲು ಪ್ರಯತ್ನಿಸಿ ವಿಫಲನಾದ. ಸ್ವಲ್ಪ ಸಮಯದ ನಂತರ ಅವನು ಸರ್ದಾರ್‌ನಿಗೆ ಹೇಳಿದ " ಸರ್, ಟ್ಯಾಕ್ಸಿ ಇನ್ನು ಮುಂದೆ ಚಲಿಸಲು ಸಾಧ್ಯವಿಲ್ಲ, ಪೆಟ್ರೋಲ್ ಖಾಲಿಯಾಗಿದೆ". ಸರ್ದಾರ್ ತಟ್ಟನೆ ಹೇಳಿದ "ತೊಂದರೆಯಿಲ್ಲ, ಮುಂದೆ ಹೋಗದಿದ್ದರೇನಂತೆ, ಹಿಂದೆ ಚಲಿಸು, ಮನೆಗೆ ಹೋಗೋಣ"

Share this Story:

Follow Webdunia kannada