Article Jokes In Kannada %e0%b2%aa%e0%b3%86%e0%b2%9f%e0%b3%8d%e0%b2%9f%e0%b3%81 110073000072_1.htm

Select Your Language

Notifications

webdunia
webdunia
webdunia
webdunia

ಪೆಟ್ಟು

ಕನ್ನಡ ಜೋಕ್
"ತಂದೆ ತುಂಬಾ ಬಲವಂತದಿಂದ ತನ್ನ ಆರು ವರ್ಷದ ಮಗನನ್ನು ಬೆಡ್ ಮೇಲೆ ಮಲಗಿಸಿ ಹೊರ ಹೋದನು. 'ಇನ್ನು ಎದ್ದೇಳಬಾರದು. ಇಲ್ಲೇ ಮಲಗಿರಬೇಕು' ಎಂದು ಹೇಳಿ ಲೈಟ್ ಆರಿಸಿದನು. ಸ್ವಲ್ಪ ಹೊತ್ತಾದ ಮೇಲೆ ಆ ಹುಡುಗ 'ಅಪ್ಪಾ' ಎಂದು ಕರೆದನು. ಅದಕ್ಕೆ
ತಂದೆ: ಏನು?
ಮಗ: ನನಗೆ ಬಾಯಾರಿಕೆ ಆಗುತ್ತಿದೆ. ಸ್ವಲ್ಪ ನೀರು ತರುತ್ತೀಯಾ?
ತಂದೆ: ಇಲ್ಲ. ನೀವು ನಾಟಕ ಆಡುವುದೆಲ್ಲ ಬೇಡ. ಮಲಗಿಕೊ.
ಐದು ನಿಮಿಷದ ನಂತರ ಮತ್ತೊಮ್ಮೆ
ಮಗ: ನನಗೆ ತುಂಬಾ ಬಾಯಾರಿಕೆಯಾಗುತ್ತಿದೆ. ನೀರು ತಾ.
ತಂದೆ: ನಾನು ಹೇಳಿದ್ದಲ್ಲ... ಇನ್ನೊಮ್ಮೆ ಕೇಳಿದರೆ ಒಂದು ಪೆಟ್ಟು ಕೊಟ್ತೇನೆ ನೋಡು.
ಮಗ: ನೀನು ನನಗೆ ಪೆಟ್ಟು ಕೊಡಲು ಬರುವಾಗ ಸ್ವಲ್ಪ ನೀರು ತೆಗೆದುಕೊಂಡು ಬಾ."

Share this Story:

Follow Webdunia kannada