Article Jokes In Kannada %e0%b2%aa%e0%b3%86%e0%b2%9f%e0%b3%8d%e0%b2%9f%e0%b3%81 110071900069_1.htm

Select Your Language

Notifications

webdunia
webdunia
webdunia
webdunia

ಪೆಟ್ಟು

ಕನ್ನಡ ಜೋಕ್
ಚಿತ್ರದಲ್ಲಿ ಒಂದು ಉದ್ವೇಗದ ಸೀನ್ ಆಗುತ್ತಿತ್ತು. ಚಿತ್ರಮಂದಿರದಲ್ಲೆಲ್ಲ ತುಂಬಾ ಬಿಗಿಯಾದ, ಶಾಂತ ವಾತಾವರಣವಿತ್ತು. ತಕ್ಷಣ ಹೀರೊ ಹೀರೋಯಿನ್‌ ಮುಖಕ್ಕೆ ಹೊಡೆದನು. ಅಂತಹ ಶಾಂತತೆಯಲ್ಲಿ ಒಂದು ಸಣ್ಣ ಧ್ವನಿ ಕೇಳಿಬಂತು 'ಮಮ್ಮೀ, ಅವಳು ಯಾಕೆ ನೀನು ಮಾಡುವ ಹಾಗೆ ಹಿಂದಕ್ಕೆ ಅವನಿಗೆ ಪೆಟ್ಟು ಕೊಡಲಿಲ್ಲ?' ಎಂದಿತು.

Share this Story:

Follow Webdunia kannada