Article Jokes In Kannada %e0%b2%aa%e0%b2%bf%e0%b2%95%e0%b3%8d %e0%b2%aa%e0%b2%be%e0%b2%95%e0%b3%86%e0%b2%9f%e0%b3%8d 109051200037_1.htm

Select Your Language

Notifications

webdunia
webdunia
webdunia
webdunia

ಪಿಕ್ ಪಾಕೆಟ್

ಪಿಕ್ ಪಾಕೆಟ್
"ತಮ್ಮ- ನಮ್ಮ ದೇಶದಲ್ಲಿ ಇನ್ನೂ ಶಿಕ್ಷಣ ಮತ್ತು ತಾಂತ್ರಿಕ ಕ್ಷೇತ್ರದಲ್ಲಿ ಏನೇನೂ ಮುಂದುವರೆದಿಲ್ಲ.

ಅಣ್ಣ- ಯಾಕೆ ಹಾಗನ್ನುತ್ತಿ?,

ತಮ್ಮ- ಮತ್ತೇನಣ್ಣ ಇನ್ನೂ ಒಂದು 'ಪಿಕ್ ಪಾಕೆಟ್' ಮಾಡುವ ಯಂತ್ರವನ್ನು ಇದುವರೆಗೆ ಕಂಡು ಹಿಡಿದಿಲ್ಲ ಎಂದ.
"

Share this Story:

Follow Webdunia kannada