Article Jokes In Kannada %e0%b2%aa%e0%b2%b0%e0%b3%8d%e0%b2%b8%e0%b3%8d %e0%b2%b8%e0%b2%bf%e0%b2%95%e0%b3%8d%e0%b2%95%e0%b2%bf%e0%b2%a6%e0%b3%8d%e0%b2%b0%e0%b3%86 109082400082_1.htm

Daily Horoscope

Select Your Language

Notifications

webdunia
webdunia
webdunia
webdunia

ಪರ್ಸ್ ಸಿಕ್ಕಿದ್ರೆ..

ಪರ್ಸ್ ಸಿಕ್ಕಿದ್ರೆ
ಟೀಚರ್: ದಾರಿಯಲ್ಲಿ ಪರ್ಸ್ ಸಿಕ್ಕಿದ್ರೆ ಏನ್ಮಾಡ್ತೀಯಾ?

ಸಂತಾ: ಬಿಸಾಕ್ತೀನಿ..

ಟೀಚರ್: ಹಾಗ್ಮಾಡಿದ್ರೆ ಪರ್ಸ್ ಯಾರಿಗೂ ಸಿಗದೇ ಹೋಗುತ್ತಲ್ಲ?

ಸಂತಾ: ಅದಕ್ಕಿಂತ ಮೊದ್ಲು ಅದ್ರಲ್ಲಿರೋ ದುಡ್ಡು ತೆಗ್ದಿರ್ತೀವಲ್ವ ಮೇಡಂ..!

Share this Story:

Follow Webdunia kannada