ರಾತ್ರಿ ತನ್ನ ಆಫೀಸಿನ ಕೆಲಸವನ್ನು ಮುಗಿಸಿ ಮನೆಗೆ ಹಿಂತಿರುಗುವಾಗ, ಕಳ್ಳನೊಬ್ಬ ಮಹಿಳೆಯನ್ನು ಅಡ್ಡಗಟ್ಟಿದನು. "ನಿಮ್ಮ ಪರ್ಸ್ ಬೇಗ ನನಗೆ ಕೊಡಿ, ನನ್ನಲ್ಲಿ ಗನ್ ಇದೆ" ಎಂದು ಬೆದರಿಸಿದನು. ಗನ್ ನೋಡಿಯೇ ಹೆದರಿ ತನ್ನ ಪರ್ಸ್ ಅನ್ನು ನೀಡಿದಳು. ಅದನ್ನು ತೆಗೆದುಕೊಂಡ ಕಳ್ಳ, ಮಹಿಳೆಯತ್ತ ತಿರುಗಿ "ಹಾ! ಹಾ! ಇದರಲ್ಲಿ ಬುಲೆಟ್‌ಗಳು ಇಲ್ಲ" ಎಂದನು. ಅದಕ್ಕೆ ಆ ಮಹಿಳೆ "ಹಾ! ಹಾ! ಪರ್ಸ್‌ನಲ್ಲಿ ಹಣವೇ ಇಲ್ಲ" ಎಂದಳು..