Article Jokes In Kannada %e0%b2%aa%e0%b2%b0%e0%b3%80%e0%b2%95%e0%b3%8d%e0%b2%b7%e0%b3%86%e0%b2%af%e0%b2%b2%e0%b3%8d%e0%b2%b2%e0%b2%bf %e0%b2%aa%e0%b3%88%e0%b2%b2%e0%b3%8d 108121000026_1.htm

Daily Horoscope

Select Your Language

Notifications

webdunia
webdunia
webdunia
webdunia

ಪರೀಕ್ಷೆಯಲ್ಲಿ ಪೈಲ್

ಹಾಸ್ಯ
WDWD
ಸಂತಾನ ಮಗ ಪುಟ್ಟು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪೈಲಾಗಿ ಮನೆಗೆ ಬಂದ ಆಗ ಸಂತಾನಿಗೆ ವಿಪರೀತ ಸಿಟ್ಟು ಬಂದು...

ಯಾಕೋ ಪರೀಕ್ಷೆಯಲ್ಲಿ ಪೈಲಾಗಿ ಬಂದಿದ್ದಿಯಾ? ಎಂದು ಹೇಳಿದ.

ಆಗ ಪುಟ್ಟು, ಓಯ್ ಅಪ್ಪ! ನಿನಗೆ 50 ರೂಪಾಯಿ ಕೊಡುತ್ತೇನೆ ಈ ವಿಷಯನ ಇಲ್ಲೇ ಮುಚ್ಚಿಡು ಎಂದು ನುಡಿದ.

Share this Story:

Follow Webdunia kannada