ಪರೀಕ್ಷೆಗೆ ಸರ್ದಾರ್ ಸಿದ್ದತೆ ನಡೆಸಿದ್ದ. ಸ್ನೇಹಿತ ಎನ್ನುವ ಬಗ್ಗೆ ಮಾತ್ರ ಪ್ರಬಂಧ ಬರೆಯುವ ಬಗ್ಗೆ ಸಿದ್ದತೆ ಮಾಡಿಕೊಂಡಿದ್ದ. ಆದರೆ ಪರೀಕ್ಷೆಯಲ್ಲಿ ತಂದೆ ಎನ್ನುವ ಬಗ್ಗೆ ಪ್ರಬಂಧ ಬರೆಯುವಂತೆ ಕೇಳಲಾಯಿತು. ಸರ್ದಾರ್ ಪ್ರಬಂಧದಲ್ಲಿ ಸ್ನೇಹಿತ ಎನ್ನುವ ಬದಲು ತಂದೆ ಎಂದು ಸೇರಿಸಿ ಈ ರೀತಿ ಪ್ರಬಂಧ ಬರೆದ : ನಾನು ತಂದೆಯಂತ ಸ್ವಭಾವದ ವ್ಯಕ್ತಿ. ನನಗೆ ಹಲವಾರು ತಂದೆಯರಿದ್ದಾರೆ. ನನ್ನ ಕೆಲವು ತಂದೆಯರು ಪುರುಷರು ಮತ್ತು ಕೆಲವು ತಂದೆಯರು ಮಹಿಳೆಯರು. ನನ್ನ ನೈಜವಾದ ತಂದೆಯವರು ನನ್ನ ಪಕ್ಕದ ಮನೆಯವರಾಗಿದ್ದಾರೆ.!!!!