ಪರೀಕ್ಷೆ ಬರೆಯಲು ಹೋಗದ ನಿನಗೆ ಹೇಗೆ ಗೊತ್ತಾಯಿತು ಪರೀಕ್ಷೆ ಕಷ್ಟವಿತ್ತು? ಎಂದು ಮಗನನ್ನು ತಂದೆ ಪ್ರಶ್ನಿಸಿದರು. ಮಗ, ಪರೀಕ್ಷೆ ಪೇಪರ್ ಕಳೆದ ವಾರನೇ ಲೀಕ್ ಅಗಿತ್ತು ಆದ್ದರಿಂದ ನಾನು ಪರೀಕ್ಷೆ ಬರೆಯಲಿಲ್ಲ ಎಂದ....