Article Jokes In Kannada %e0%b2%aa%e0%b2%b0%e0%b3%80%e0%b2%95%e0%b3%8d%e0%b2%b7%e0%b2%be %e0%b2%a8%e0%b2%bf%e0%b2%af%e0%b2%ae 110092000070_1.htm

Select Your Language

Notifications

webdunia
webdunia
webdunia
webdunia

ಪರೀಕ್ಷಾ ನಿಯಮ

ಕನ್ನಡ ಜೋಕ್
"ಭಾರತದಲ್ಲಿ ಪರೀಕ್ಷಾ ನಿಯಮಗಳನ್ನು ಮೀಸಲಾತಿಗೆ ಅನುಗುಣವಾಗಿ ಸಂಪೂರ್ಣ ಬದಲಾವಣೆಗೊಳಪಡಿಸಿದ ನಂತರ ಪ್ರಶ್ನೆ ಪತ್ರಿಕೆಯಲ್ಲಿ ಹೀಗೆ ಸೂಚನೆ ನೀಡಲಾಗುತ್ತದೆ.

ಸಾಮಾನ್ಯ ವಿದ್ಯಾರ್ಥಿಗಳು: ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸುವುದು ಕಡ್ಡಾಯ.

ಓಬಿಸಿ ವಿದ್ಯಾರ್ಥಿಗಳು: ಯಾವುದಾದರೊಂದು ಪ್ರಶ್ನೆಗೆ ಉತ್ತರಿಸಿ.

ಪರಿಶಿಷ್ಟ ಪಂಗಡ: ಪ್ರಶ್ನೆಗಳನ್ನು ಕೇವಲ ಓದಿದರಷ್ಟೇ ಸಾಕು.

ಪರಿಶಿಷ್ಟ ವರ್ಗ: ಪರೀಕ್ಷೆಗೆ ಬಂದಿದ್ದಕ್ಕೆ ಧನ್ಯವಾದಗಳು..!"

Share this Story:

Follow Webdunia kannada