ಡ್ರೈವರ್ ಸಂತಾ ಬಹಳ ಚಿಂತಿತನಾಗಿದ್ದರೂ ಬಸ್ ನಿಲ್ಲಿಸದೆ ಚಲಾಯಿಸುತ್ತಿದ್ದ. ಯಾವತ್ತೂ ಹೀಗಿರದ ಸಂತಾನನ್ನು ಕಂಡು ಪ್ರಯಾಣಿಕರಿಗೆ ಅದೇನೋ ತಳಮಳ.
ಸಂತಾ: ಒಂದೇ ಒಂದು ಮರ ಕಾಣಿಸ್ತಿಲ್ವೇ.. ಛೇ..?
ಪ್ರಯಾಣಿಕ: ಓ.. ನೀವು ಪರಿಸರ ಪ್ರೇಮಿಯೋ?
ಸಂತಾ: ಹೋಗಯ್ಯ.. ಬಸ್ ಬ್ರೇಕ್ ಫೈಲಾಗಿದೆ ಅಂತ ನಾನಿದ್ದೀನಿ... ನಿಂದೊಳ್ಳೆ ಕಥೆ..!