"ಪ್ರತಿ ರಾತ್ರಿ ಪಬ್‌ನಲ್ಲಿ ಹೆಚ್ಚು ಸಮಯವನ್ನು ಕಳೆಯುವುದಕ್ಕಾಗಿ ಹೆಂಡತಿ ದಿನಾಲೂ ತನ್ನೊಂದಿಗೆ ಜಗಳವಾಡುವುದನ್ನು ಕಂಡು ಒಂದು ದಿನ ತನ್ನೊಂದಿಗೆ ಹೆಂಡತಿಯನ್ನು ಕರೆದುಕೊಂಡು ಹೋದನು.
""ಏನು ಕುಡಿಯುತ್ತೀಯಾ?"" ಎಂದು ಅವಳನ್ನು ಕೇಳಿದಾಗ, ""ನನಗೆ ತಿಳಿದಿಲ್ಲ, ನಿಮಗೆ ಏನೂ ಬೇಕು?"" ಎಂದಾಗ, ಜಾಕ್ ಡೇನಿಯಲ್ ಆರ್ಡರ್ ಮಾಡಿ, ಒಮ್ಮೆಲೆ ಕುಡಿದನು, ಇದನ್ನು ನೋಡುತ್ತಿದ್ದ
ಹೆಂಡತಿಯು, ಅವನ ಗ್ಲಾಸಿನಿಂದ ಒಂದು ಸಿಪ್ ಕುಡಿದಳು. ""ಅಯ್ಯೋ, ವಿಷ ಕುಡಿದ ಹಾಗಿದೆ.. ಇದನ್ನು ದಿನಾಲೂ ನೀವು ಹೇಗೆ ಕುಡಿಯುತ್ತೀರಿ"" ಎಂದು ವಾಂತಿ ಬರುವಂತೆ ಮಾಡಿದಾಗ, ""ಹೌದು, ಆದರೆ, ನೀನು ಮಾತ್ರ ನಾನು ದಿನಾಲೂ ರಾತ್ರಿ ಎಂಜಾಯ್ ಮಾಡುತ್ತೇನೆ ಎಂದು ಭಾವಿಸಿದ್ದಿ!!"" ಎಂದನು."