Article Jokes In Kannada %e0%b2%aa%e0%b2%ac%e0%b3%8d 110081100075_1.htm

Select Your Language

Notifications

webdunia
webdunia
webdunia
webdunia

ಪಬ್

ಕನ್ನಡ ಜೋಕ್
ಒಬ್ಬ ಸುಂದರವಾದ ಮಹಿಳೆ ಹಳ್ಳಿಯ ಪಬ್ ಒಂದಕ್ಕೆ ಹೋಗುತ್ತಾಳೆ. ಅಲ್ಲಿಗೆ ಬಂದ ಬಾರ್ ಹುಡುಗನಿಗೆ ಅವನ ಮುಖವನ್ನು ತನ್ನ ಹತ್ತಿರಕ್ಕೆ ತರಲು ಹೇಳುತ್ತಾಳೆ. ನಂತರ ಅವನ ದಪ್ಪವಾದ ಗಡ್ಡದ ಮೇಲೆ ಕೈಯಾಡಿಸುತ್ತಾಳೆ. "ನೀನು ಮ್ಯಾನೇಜರ್‌ರವರ" ಎಂದು ಅವಳ ಎರಡು ಕೈಗಳಿಂದ ಅವನ ಮುಖವನ್ನು ಹಿಡಿದುಕೊಳ್ಳುತ್ತಾಳೆ. "ಅಲ್ಲ" ಎನ್ನುತ್ತಾನೆ. "ನನಗೆ ಅವನೊಂದಿಗೆ ಮಾತಾಡಬೇಕು, ಕರೆಯುತ್ತಿಯಾ" ಎನ್ನುತ್ತಾ ಅವನ ತಲೆಕೂದಲು ಮತ್ತು ಗಡ್ಡದ ಮೇಲೆ ಕೈಯಾಡಿಸುತ್ತಾಳೆ. ಅವರಿಗಾ ಇದ್ದಂತೆ ಕಾಣುತ್ತಿಲ್ಲ, ಏನಾದರೂ ಮೆಸೇಜ್ ಅನ್ನು ನೀಡಬೇಕೇ ಎಂದಾಗ, ಎರಡು ಬೆರಳನ್ನು ಅವನ ಬಾಯಿಗೆ ತುರುಕಿಸುತ್ತಾ, "ಹೌದು, ಲೇಡಿಸ್ ರೂಮ್‌ನಲ್ಲಿ ಟಾಲ್ಲೈಟ್ ಪೇಪರ್ ಇಲ್ಲ ಎಂದು ಹೇಳು" ಎನ್ನುತ್ತಾಳೆ.

Share this Story:

Follow Webdunia kannada