Select Your Language

Notifications

webdunia
webdunia
webdunia
webdunia

ಪತ್ರದಲ್ಲೇ ಇತ್ತಲ್ಲೋ

ಪತ್ರದಲ್ಲೇ ಇತ್ತಲ್ಲೋ
ಸಂತಾ: ನನ್ನ ಮದುವೆಗೆ ಬಾ ಅಂತ ಪತ್ರ ಬರೆದಿದ್ರೂ ಯಾಕೋ ಬರಲಿಲ್ಲ...?

ಬಂತಾ: ನಿನ್ನ ಪತ್ರ ನಂಗೆ ಸಿಗಲೇ ಇಲ್ಲ ಕಣೋ...

ಸಂತಾ: ಅಯ್ಯೋ ಪೆದ್ದ... ಪತ್ರ ಸಿಗದಿದ್ರು ಬಾ ಅಂತ ಅದರಲ್ಲಿ ಬರೆದಿದ್ನಲ್ಲೋ...!

Share this Story:

Follow Webdunia kannada